Sniffer Dog Helps Police Crack Crime Case In Davangere | Public TV

#publictv #sifferdog #davangere

ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಆರೋಪಿಯನ್ನು ಹಿಡಿದ ಶ್ವಾನ ತುಂಗ..
ಎರಡು ದಿನಗಳ ಹಿಂದೆ ದಾವಣಗೆರೆಯ ಹೊನ್ನಾಳಿಯಲ್ಲಿ ಅತ್ಯಾಚಾರ, ಕೊಲೆ ನಡೆದಿತ್ತು
ಅದೇ ಗ್ರಾಮದ ಹರೀಶ್ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ವ್ಯಕ್ತಿ..
ಅತ್ಯಾಚಾರ ಮಾಡಿ ಮನೆಗೆ ಹೋಗಿ ಸ್ನಾನ ಮಾಡಿದ್ದ ಆರೋಪಿ ಹರೀಶ್
ಸೀದಾ ಸ್ನಾನದ ಮನೆಗೆ ಹೋಗಿ ನಿಂತ ಶ್ವಾನ ತುಂಗಾ
ಆರೋಪಿ ಹರೀಶ್‍ನನ್ನು ಬಂಧಿಸಿದ ಹೊನ್ನಾಳಿ ಪೊಲೀಸರು..

Watch Live Streaming On http://www.publictv.in/live